ಜೀವ ಇರೋ ವರೆಗೂ ಹೋರಾಟ ಮಾಡ್ತೀವಿ, ಮಹಾಯುದ್ಧ ಪ್ರಾರಂಭ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ | Oneindia Kannada

2021-05-18 8,387

ಎಲ್ಲೆಂದರಲ್ಲಿ ಹಾರಿ ಬರುತ್ತಿರುವ ರಾಕೆಟ್‌ಗಳು, ಬೀದಿ ಬೀದಿಯಲ್ಲಿ ಬಿದ್ದಿರುವ ಹೆಣಗಳು. ಗಾಜಾಪಟ್ಟಿಯಲ್ಲಿ ಇದೀಗ ಇಂಥ ಕರುಳು ಕಿವುಚುವ ದೃಶ್ಯಗಳು ಮಾಮೂಲಾಗಿವೆ. ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ಕಿತ್ತಾಟ 200ಕ್ಕೂ ಹೆಚ್ಚು ಜನರ ಹೆಣ ಉರುಳಿಸಿದೆ. ಆದರೆ ಈ ಹೊತ್ತಲ್ಲೇ ಇಸ್ರೇಲ್ ಪಿಎಂ ಬೆಂಜಮಿನ್ ನೆತನ್ಯಾಹು ಅಗತ್ಯ ಇರುವವರೆಗೂ ಗಾಜಾ ಪಟ್ಟಿಯಲ್ಲಿ ದಾಳಿ ನಡೆಸಲಿದ್ದೇವೆ ಎಂದಿದ್ದಾರೆ

Israel PM Netanyahu says, they never stop counterattack on Hamas members until they reach the goal.

Videos similaires